ಅವಳಿಗೊಮ್ಮೆ ಮುತ್ತಿಕ್ಕಿದ ಮೇಲೆ ಸ್ವರ್ಗಕ್ಕಿಂತ... ನರಕ ದಕ್ಕಿದರೂ ಚಿಂತೆಯಿಲ್ಲ ಸಾಕಿ.... ಉಸಿರಿರುವುದೆ ಅವಳ ಹೆಸರಿನಲ್ಲಿ.... ಹೋಗಲಿ ಬಿಡು, ಚುಂಬಿಸಿದ ಮರು ಘಳಿಗೆಯಲ್ಲಿ.
No comments:
Post a Comment