ನಿನ್ನನೂ... ಬೇವಿನಮರಕ್ಕೆ ಜಡಿದುಬಿಟ್ಟರಾ? ತುಕ್ಕು ಹಿಡಿದರೇನಾಯಿತು ಪತ್ರಗಳು ಬರುವುದಿಲ್ಲವಾ? ನನಗೂ... ವಯಸ್ಸಾದರೇನಾಯ್ತು? ಎದೆಯಲ್ಲಿ ಪ್ರೀತಿ ಉಕ್ಕುವುದಿಲ್ಲವಾ?
No comments:
Post a Comment