ಸಂಜೆಯೇನೊ ಎಂದಿನಂತೆ ತಂಪಾಯಿತು ಕೊನೆಗೆ ಕೆಂಪೂ....ಅಯಿತು ಅವಳು ಮಾತ್ರ ಬರಲೇ ಇಲ್ಲ ಸಾಕಿ.... ಮಡಿಕೆಯೊಳಗಿನ ತಣ್ಣಗಿನ ಮದ್ಯವನ್ನೆ ಕುಡಿದರೂ.... ಹಾಳಾದ್ದು ಈ ಎದೆಯುರಿಯೆ ಕಡಿಮೆಯಾಗುತ್ತಿಲ್ಲವಲ್ಲ!!!
No comments:
Post a Comment