ಕಾಯಿಸುವುದು ನಿನಗೆ ಹೊಸತಲ್ಲ... ಕಾಯುವುದು... ಬೇಯುವುದು ನನಗೂ ಹೊಸತೇನಲ್ಲ... ಬಿಸಿಲು...!!! ನಿನ್ನೆಯ ಹಾಗಿಲ್ಲ, ಅಳಿದುಳಿದ ತಾಳ್ಮೆಯು ಉರಿದು ಹೋಗುವ ಮುನ್ನ... ನೀ ಬಂದು ಸೇರು ನನ್ನನ್ನ.
No comments:
Post a Comment