ಮೊನ್ನೆತಾನೆಯಷ್ಟೆ ಬೇವಿನ ಕಹಿಯನುಂಡು ಇಂದು... ಮಾವಿನ ನೆರಳಿನಲ್ಲಿ ಕುಳಿತಿರುವೆ. ನೀ ಬರುವ ಹಾದಿಗೆ ಹೂ ಹಾಸುವಷ್ಟು ನಾನು ಸಾಹುಕಾರನಲ್ಲ. ಪದಗಳಲ್ಲಿ ನಿನ್ನಂದವ ಕಟ್ಟಿಕೊಡಲಾರದಷ್ಟು ಬಡವನು ಅಲ್ಲ.
No comments:
Post a Comment