ಸಾಲು ಕಂಬಗಳ ಹಿಂದೆ.... ಸಾಲಲಾರದಷ್ಟು ಕಥೆಗಳಿವೆ. ನಾನೂ.... ಕಥೆಯಾಗಲೆಂದೆ ಬಂದವನೇನಲ್ಲ. ರಂಗೀಯು ಬರದಿದ್ದರೆ? ನನ್ನ ಕಥೆಯನ್ನು ಕಂಭಗಳೆ ಹೇಳುವವಲ್ಲ!!!
No comments:
Post a Comment