ಮನಸಿನಲ್ಲಿ ಅವಳಿಗೆಂದೆ.. ಕನಸೊಂದು ಮೂಡಿತು.. ಒಪ್ಪಿಸಿಬಿಟ್ಟೆ ಕಾಗದಕ್ಕೆ ಕಾಗದವು ಆ ಕನಸಿನ ಸಾಲುಗಳನೊದಿ.. ಅವಳಿಗಿಂತಲೂ... ಹೆಚ್ಚು, ಇದೆ ನಾಚಿ ಮುದುಡಿಕೊಂಡಿತು
No comments:
Post a Comment