ಕವಿತೆಗಳು!!! ಪಾಪ...ಬರುವಾಗ ಹಾಳು ಮಂಟಪದಲ್ಲಿ ಎಲ್ಲವನ್ನು ಎಸೆದು ಬಂದುಬಿಟ್ಟೆ ಸಾಕಿ... ಇದ್ದಿದ್ದರೆ!!! ನಿನ್ನ ಮಧು ಬಟ್ಟಲಿನಲ್ಲೂ ಪಾಲನ್ನು ಕೇಳುತ್ತಿದ್ದವೇನೊ?
No comments:
Post a Comment