ಅವಳಿಂದು ಹೇಳಿ.. ಕಳುಹಿಸುವಳೇನೊ? ಯಾರಾದರೂ ಬಂದರೆ, ನನ್ನನೆಚ್ಚರಿಸು ಸಾಕಿ.... ಚಿಂತಿಸಬೇಡ, ತೊರೆದು ಹೋಗುವುದಿಲ್ಲ. ನಾನಿನ್ನರಮನೆಯ ಖಾಯಂ ಗಿರಾಕಿ
No comments:
Post a Comment