ನೀನು.... ಬಿಟ್ಟು ಹೋದ ಘಳಿಗೆ...ನೋಡು, ನಿತ್ಯ ಹರಿದ್ವರ್ಣದಲ್ಲೆಲ್ಲೂ... ಚಿಗುರಿಲ್ಲ. ಚಿಗರಿ ಇಲ್ಲದ ಕಾಡಿನಲ್ಲಿ... ಸಾರಂಗವು ಒಂಟಿಯಾಗಿಯೇ ಅಲೆಯುತ್ತಿದೆ, ದಿಕ್ಕಿಲ್ಲದಂತೆ ಇದರರಿವು ನಿನಗಿಲ್ಲ!!!
No comments:
Post a Comment