ಬಿಟ್ಟು ಹೋದವಳ ಮರೆಯಲು ನಿನ್ನ ಮದ್ಯವೇ... ಮದ್ದು ಸಾಕಿ.... ಬದುಕಬೇಕಲ್ಲ!!! ಅದಕ್ಕಾಗಿಯೇ... ಮಲಗಿಬಿಡುತ್ತೇನೆ, ಮತ್ತೇಯವಳ ನೆನಪುಗಳನ್ನೆ ಹೊದ್ದು
No comments:
Post a Comment