ಅವಳೊಂದಿಗೆ ಕಳೆದುಹೋಗುವ ಇರಾದೆಯೊಂದಿಗೆ ಅದೇಷ್ಟೊ... ರಾತ್ರಿಗಳನ್ನು ಕಳೆದುಬಿಟ್ಟೆ ಸಾಕಿ... ಕಳೆದುಕೊಂಡದ್ದನ್ನು ಹುಡುಕಿಕೊಳ್ಳುವಷ್ಟು ತಾಳ್ಮೆ, ಈಗ ನನ್ನೊಳಗಿಲ್ಲ. ನಿನ್ನ ಮದ್ಯವಿದೆ... ಕುಡಿದು ಮರೆತುಬಿಡುವೆ ಕಳೆದುಕೊಂಡದ್ದನ್ನೇಲ್ಲ
No comments:
Post a Comment