ಕೆತ್ತಿರುವ ಶಿಲೆಗಾರನಿಲ್ಲ, ಸ್ತಂಭವಿದೆ. ಕುಂಬಾರನಿಲ್ಲ, ಮಾಡಿಟ್ಟ ಹಣತೆಯಿದೆ. ಎಣ್ಣೆ, ಬತ್ತಿಯ ಹಾಕಿ, ಕಾಯುವ ಪ್ರೇಮಿಯಿದ್ದೇನೆ. ದೀಪ ಬೆಳಗಿಸುವ ಜೀವ ಮಾತ್ರ.... ಸನಿಹದಲ್ಲಿಲ್ಲ.
No comments:
Post a Comment