ಹಿಡಿ ತುಂಬಾ ಒಂದಿಷ್ಟು ಮಲ್ಗಿ ಹೂವಾ ತಂದೀನಿ... ನಾಚ್ಗೊಂತ ನಿಂದ್ರಬ್ಯಾಡ ನೀ... ಮನಿ ಬಾಗ್ಲ ಸಂದ್ಯಾಗ... ಹೊತ್ತು ಮೀರಿ ಹೊಕ್ಕೈತಿ.. ಹೊತ್ತ ಮೀರ್ತಂದ್ರ ಹೂ ಬಾಡಿ ಹೊಕ್ಕೈತಿ.... ಹೂ ಬಾಡಿ ಹೋದ್ವಂದ್ರ ನಾ ಸತ್ತ್.... ಹೊಕ್ಕೇನಿ..
No comments:
Post a Comment