ಹೆತ್ತ ಮಕ್ಕಳಿಗಿವಳು ಹಡದವ್ವ... ನಮ್ಮಂಥ ಹೊತ್ತು ಗೊತ್ತಿಲ್ಲದೆ... ಊರೂರು ಅಲೆವ, ಅಲೆಮಾರಿಗಳಿಗೆ ಕೈ ತುತ್ತನಿಟ್ಟು, ತನ್ನೊಡಲ ಹಸಿವ, ಇಂಗಿಸಿಕೊಳ್ಳುವ ಕಾಯಕವ್ವ
No comments:
Post a Comment