ಬೆರಸದಿರು ನೋಟಕ್ಕೆ ನೋಟವ... ಕಣ್ಣುಗಳವೇಷ್ಟು ಮಾತನಾಡಿಕೊಳ್ಳುತ್ತವೆ, ನಿನಗೆ ಗೊತ್ತಾ...? ಬಿಡುವುದೆ ಇಲ್ಲ ರಾತ್ರಿಗೆ ನಿದ್ರಿಸಲು... ಎಚ್ಚರವಾಗಿಯೆ ಇರುತ್ತವೆ ನನ್ನ ನಯನಗಳು ನಿನ್ನನೆ ನೆನೆಯುತ್ತಾ...
No comments:
Post a Comment