ಅದ್ಹೇಗೆ... ಭೂದೇವಿಯನ್ನು ಹೊತ್ತು ನಿಂತಿರುವೇಯೊ!!! ತುಸು ತಾಳ್ಮೆಯನ್ನಾದರು ಅನುಗ್ರಹಿಸು ವರಹಾ.... ಸ್ವಾಮಿ. ನನ್ನ ರಮೆಯು ಬಾರದೆ.... ಉರಿದು ಹೋಗುತ್ತಿರುವನಿಲ್ಲಿ ವಿರಹಿ ಪ್ರೇಮಿ.
No comments:
Post a Comment