ನನ್ನ, ರಂಗೀಯ ನಡುವೀಗ ಯಾರಿಲ್ಲವಲ್ಲ ಸಾಕಿ ರಾಯಭಾರಿ...
ಇದ್ದದ್ದು... ಒಂದೇ...ಒಂದು ಗುಲಾಬಿ. ಅದೂ...ಮದ್ಯದ ಬಟ್ಟಲಿನಲ್ಲಿ ಮುಳುಗೆದ್ದಿದೆಯಲ್ಲ!!!!
No comments:
Post a Comment