ನನ್ನ ಕಥೆಗೆ ರಂಗೀಯೇ ಅಂತ್ಯವನ್ನು ಬರೆದುಬಿಟ್ಟಿದ್ದಳಲ್ಲ ಸಾಕಿ.... ಮುನ್ನುಡಿಯೇ... ಇರಲಿಲ್ಲ!!! ಇನ್ನೂ ಬೆನ್ನುಡಿಯ ಆಸೆ ಎಲ್ಲಿ? ಇರುಳ ದೀಪದೇದುರು ಸುಮ್ಮನೇ.... ಕುಳಿತುಬಿಟ್ಟಿರುವೆ, ಭರವಸೆಯನ್ನು ಕೈ ಚೆಲ್ಲಿ...
No comments:
Post a Comment