ತಲೆಯಲ್ಲಿ ನೆರೆತ ಕೂದಲುಗಳನೇಣಿಸುತ ನೀ...ಕೂರಬೇಡ. ನಿನ್ನೊಲವ ಬೇರು ಎದೆಯಾಳಕೆ ಇಳಿದು... ಹಣ್ಣನ್ನು ಬಿಟ್ಟಿದೆ. ತಡಮಾಡದೆ, ಓಡೋಡಿ ಬಾ ಹಣ್ಣು ಮಣ್ಣ ಸೇರುವ ಮುನ್ನ.
No comments:
Post a Comment