Friday, July 21, 2017

ಗ್ರಹಣ ೪೨೭

ಆಕಿ ಕಣ್ಣಿಗೂ ಗ್ರಹಣ
ಹಿಡದೈತಿ...
ಈ ಚಂದ್ರ ಕಣ್ಣೇದುರೆ
ನಿಂತಿದ್ದರೂ..
ಕತ್ತೆತ್ತಿ ನೋಡ್ದನ
ಹೊಕ್ಕಾಳಕಿ...

No comments:

Post a Comment