ಅವಳ ಮಲ್ಲಿಗೆಯ ನಗುವಿಗೆ ಸೋತ ಮನವಿದು.. ಬೇಡುತಿದೆ ಮರಳಿ ಮರಳಿ ಅವಳ ನಗುವನ್ನೆ..
ನಗುವಿಗೆ ಸೋತ ಮನಸ್ಸಿದು.. ತಾರೆಗಳ ರಾತ್ರಿಗಳಿಗೂ.. ಬೇಡುತಿದೆ ಬರೀ.. ಅವಳ ಕನಸನ್ನೆ..
No comments:
Post a Comment