ಎಲ್ಲರೂ ಹೇಳುವರು ನೀವು ಬರೆಯುವ ಪ್ರೇಮದ ಸಾಲುಗಳಿಗೆ ಸೋಲದವರಾರು ಇಲ್ಲ....
ವಿಧಿಯೆ...... ನಾ ಬರೆದ ಪ್ರತಿ ಸಾಲುಗಳ ಪದಗಳು ಅವಳ ನಿರಾಕರಣೆಯ ನೋವಿಂದ ಅರಳಿದವೆಂಬುದ ಅವರಾರು ಅರಿತಿಲ್ಲ..
No comments:
Post a Comment