ನಿನ್ನ ಕಣ್ಣೀನ ಸೆರೆಮನೆಯಲ್ಲಿ ಬಂಧಿ ಈಗ ನಾ.. ಅವೆರಡಿಂದ ಬಿಡಿಸಿಕೊಂಡು ಬರಲಾರದಷ್ಟು ಬಡ ಪ್ರೇಮಿ ನಾ..
ಒಳಗಣ್ಣನೊಮ್ಮೆ ತೆರೆದು ನಿನ್ನ ಪ್ರೀತಿಯ ಒಪ್ಪಿಗೆಯ ಜಾಮೀನು ನೀಡಿ ಕಳಿಸು.. ಇಲ್ಲವೆ ನಿನ್ನೊಲವ ಬೇಡಿ ಬಂದ ಈ ಮನಕೆ ಕ್ಷಮಾದಾನವು ನೀಡದೆ ಪ್ರೇಮಬಂಧನದಲಿ ಬಂಧಿಸು
No comments:
Post a Comment