ಗೆಳತಿ ನಿನ್ನ ಮಾತಿಲ್ಲದ ಮೌನಕೆ ಮುಗಿಲ ಮೋಡವದು ಹೆಪ್ಪಾಗಿ ಕಪ್ಪಾಗಿ ಮಲಗಿತ್ತದು ನಿನ್ನಷ್ಟೇ ಮುನಿಸಿನಿಂದಲೆ.. ಈಗ ನೋಡು ನಿನ್ನೀ.. ಬೆಳ್ಳಿ ಬೆಳದಿಂಗಳ ನಗುವಿಗೆ... ಮೋಡವದು ಕರಗಿ... ನಾಚಿ ನೀರಾಗಿ ನಮ್ಮ ಪ್ರೀತಿಯ ಅಂಗಳಕೆ ಮುತ್ತಿನ ಹನಿಗಳ ಸುರಿಸುತಿದೆ..
No comments:
Post a Comment