ಅವಳ ಮುಡಿಗೆ ಮಲ್ಲಿಗೆ ಮುಡಿಸುವ ಸೌಭಾಗ್ಯವು ದೊರಕಿದ್ದರೆ ಸಾಕಿ...
ಮುಂಗೈಗೆ ದಂಡಿಯ ಸುತ್ತಿಕೊಂಡು.. ಇಳಿ ಹೊತ್ತಿನಲಿ ನವಿಲಂತೆ ನರ್ತಿಸಿ ಸುಸ್ತಾಗಿ ಕುಳಿತ ತೊಡೆಗಳ ಮೇಲೆ ತಲೆಯನಿಟ್ಟು ಕಣ್ಣೀರನಿಡುವ ದೌರ್ಭಾಗ್ಯವು ಬರುತ್ತಿರಲಿಲ್ಲ...
No comments:
Post a Comment