ಕಡಲಿನ ನೀರು ಉಪ್ಪಾದರೂ... ಉರಿವ ಬೆಂಕಿಯನ್ನೂ ನಂದಿಸುತ್ತದೆ... ಸಾಕಿ
ಬಟ್ಟಲೊಳಗಿನ ಮಧುವು ಕಹಿಯೆ... ಆದರೂ ಅವಳ ನೆನಪಿನ ಬೆಂಕಿಯನ್ನು ಆರಿಸುತ್ತದೆ... ಚೂರಾದರು ಕರುಳನ್ನು ತಾಕಿ...
No comments:
Post a Comment