Monday, March 19, 2018

ಶಾಯರಿ ೮೧

ಹಳೆಯದನೆಲ್ಲವ
ಕೆದಕಬೇಡ
ಸಾಕಿ..

ಹಗಲೆಂಬುದನ್ನು
ಮರೆತು
ಬಂದಿರುವೆ..
ಇರುಳಲ್ಲೆ
ಹಗಲನ್ನು
ಕಾಣಬಂದಿರುವೆ...

No comments:

Post a Comment