ಮರಣದ ನಂತರ ಈ ಗೋಡೆಯ ಮೇಲೆ ನನ್ನ ಇತಿಹಾಸವನ್ನು ಕೆತ್ತಿಸಿಬಿಡು ಸಾಕಿ..
ಜನರಿಗೆ ಗೊತ್ತಾಗಬೇಕಲ್ಲವೆ... ನಾನು ಸತ್ತದ್ದು ನಿನ್ನ ಮದಿರೆಯ ಮತ್ತಿನಿಂದಲ್ಲ ಅವಳೊಲವಿನ ಮತ್ತಿನಿಂದ... ಎಂದು
No comments:
Post a Comment