ಅವಳ ಮನದಿಂದ ಹೊರಬರದಂತೆ ಶತಪ್ರಯತ್ನವ ಪಟ್ಟೆ...ಸಾಕಿ ಆಗಲೇ... ಇಲ್ಲ ನಿಟ್ಟುಸಿರ ಬಿಟ್ಟಳು ನನ್ನನ್ನು ಹೊರನೂಕಿ
ನಿನ್ನ ಮದಿರೆಯ ಮನೆಯಿಂದ ಹೊರಬರಲು ಎಷ್ಟೋ... ಪ್ರಯತ್ನಿಸುತ್ತಿರುವೆ ಸಾಕಿ ಕುಳ್ಳರಿಸಿ ಬಿಟ್ಟಿದೆ ಮದಿರೆಯ ಮತ್ತು ನನ್ನನ್ನು ಕಟ್ಟಿಹಾಕಿ
No comments:
Post a Comment