Monday, March 19, 2018

ಶಾಯರಿ ೯೩

ಒಲವಿನ
ಉಡುಗೊರೆಯಾಗಿ
ನಾನವಳಿಗೆ
ಕಳುಹಿಸಿದ್ದೆ
ಸಾಕಿ
ಮುತ್ತೈದೆಯ
ಬಟ್ಟಲು

ಸಾಯುವವರೆಗೂ
ಕೈ ಬಿಡದಂತಹ
ಕೊಡುಗೆಯೊಂದನ್ನು
ಕೊಟ್ಟು
ಕಳುಹಿಸಿದ್ದಳು
ಅದು ನಿನ್ನ
ಮದಿರೆಯ
ಬಟ್ಟಲು...

No comments:

Post a Comment