ನನ್ನೊಲವಿನ ಬತ್ತಿದೆದೆಗೆ ಒಂದು ಹನಿ ಪ್ರೀತಿಯನ್ನಾದರೂ ಅವಳಂದು ಸುರಿದಿದ್ದರೆ ಸಾಕಿ..
ಬಟ್ಟಲು....ಬಟ್ಟಲುಗಳ ಮದಿರೆಯನ್ನು ನನ್ನೆದೆಯ ದಾಹವನಿಂಗಿಸಿಕೊಳ್ಳಲು ಕುಡಿಯುತ್ತಿರಲಿಲ್ಲ..
No comments:
Post a Comment