ನನಗೇತಕೊ... ಈ ಮಲ್ಲಿಗೆಯ ಮೇಲೆ ಅನುಮಾನ ಮೂಡುತಿಹುದು ಸಾಕಿ....
ಇಂದು ನಿನ್ನ ಮದಿರೆಯ ಮಂದಿರದಲ್ಲಿ ಸೂಸುತ್ತಿರುವ ಸುಗಂಧವನು ಅಂದು ಅವಳ ಮುಡಿಗೆ ಮುಡಿಸುವಾಗ ಇದ್ದಿದ್ದರೆ...?
No comments:
Post a Comment