ಅವಳ ಮನದ ಕದವನು ಅದೇಷ್ಟೊ ದಿನಗಳವರೆಗೂ ತಟ್ಟಿದೆ... ಕದವು ಹೋಗಲಿ ಕಿಟಕಿಯನ್ನಾದರೂ ತೆರೆಯಲಿಲ್ಲ ಸಾಕಿ...
ಮದಿರೆ ಮತ್ತೇರಿ ಮಲಗಿದ್ದೆ... ಬೀದಿಯ ಕೊನೆಯಲ್ಲಿ.. ನೋಡಿ ಥೂ... ಎಂದಳು ಬದುಕಲಿಕ್ಕೆ ಇನ್ನೇನುಳಿದಿದೆ... ಬಾಕಿ...
No comments:
Post a Comment