ಎಡವಿ ಬಿದ್ದ ನೋವಿಗೆ ಮೆಲ್ಲಗೆ ಮದ್ದನ್ನು ಹಚ್ಚುತ್ತಿದ್ದಳು ಆಕಿ...
ಒಡೆದು ಚೂರಾದ ಹೃದಯಕೆ... ಕಷಾಯವೆಂಬ ಮದಿರೆಯನ್ನು ಕುಡಿಸುತ್ತಿದ್ದದು ನೀನೆ ಸಾಕಿ...
No comments:
Post a Comment