ನನ್ನೆದೆಯ ಸಿಂಹಾಸನವನ್ನು ಅವಳು ಆಕ್ರಮಿಸಿಕೊಂಡಿದ್ದಾಗ ಮನವದೇಷ್ಟೊ.... ಹಗುರವಾಗಿತ್ತು ಸಾಕಿ....
ಮತ್ತಾರದೊ... ಅರಮನೆಯ ಆಸೆಗಾಗಿ ನನ್ನಂತರಂಗದರಮನೆಯ ತೊರೆದು ಹೋದಾಗ ಸಹಿಸಲಾರದಷ್ಟು ಭಾರವಾಗಿತ್ತು..
No comments:
Post a Comment