ಯಾರಿಗೂ ಗೊತ್ತಿರದ ಸತ್ಯವೊಂದನ್ನು ನಿನಗಿಂದು ಹೇಳುವೆ ಸಾಕಿ...
ಅವಳ ಹಂಸ ನಡಿಗೆಗೆ ಹೇಗೆ ಸೋತಿದ್ದೇನೊ... ಹಾಗೆ ನಿನ್ನ ನವಿಲ ನಾಟ್ಯದ ನಡುವಿಗೂ ನಾನಿಂದು ಶರಣಾಗಿರುವೆ
No comments:
Post a Comment