ಅವಳ ಕುಹಕ ನಗುವಿನ ಸದ್ದು ನನ್ನೆದೆಯನೆ ಇರಿಯುತಿದೆ ಸಾಕಿ... ನಿನ್ನ ಕಾಲ್ಗೆಜ್ಜೆಯ ಸದ್ದಿನಲಿ ನೋವ ಮರೆಸುವ ಮದ್ದಿದೆ... ಅದಕೆ ಬಂದಿರುವೇನು... ಮದಿರೆಯ ಮನೆ ಬಾಗಿಲವ ನೂಕಿ..
No comments:
Post a Comment