ಆಗೀನ ರಾತ್ರಿಗಳಿಗೂ.... ಈಗೀನ ರಾತ್ರಿಗಳಿಗೂ.... ಏನೂ ವ್ಯತ್ಯಾಸವೆ ಇಲ್ಲದಂತಾಗಿದೆ ಸಾಕಿ...
ನನ್ನೊಂದಿಗೆ ಅವಳಿದ್ದಾಗ... ಕನಸುಗಳ ಮತ್ತಿನಲಿ ಮಲಗುತ್ತಿದ್ದೆ
ಅವಳಿಲ್ಲದಿರುವಾಗ ನಿನ್ನ ಮದಿರೆಯ ಮತ್ತಿನಲಿ ಮಲಗುತಿರುವೆ...
No comments:
Post a Comment