ಆ ಕಲ್ಲು ದೇವರ ಮೇಲೆ ಸುಮಗಳನೇಕೆ ಸುರಿಯುವೆ... ಸಾಕಿ ಸಾಕುಮಾಡು... ಹೂವುಗಳಿಗೆ ನೋವಾಗುವುದಿಲ್ಲವೇನು ?
ಹೂವಿನ ಹಿಂದೆ ಅಲೆದ ನಾನು ಈಗ ಕಲ್ಲಾಗಿಲ್ಲವೇನು ?
No comments:
Post a Comment