Thursday, March 15, 2018

ಶಾಯರಿ ೩೫

ನೀನಿರುವುದರ
ಅರಿವು
ನನಗಿರಲಿಲ್ಲ
ಸಾಕಿ...

ಗಲ್ಲಿ..ಗಲ್ಲಿಯ
ತಿರುವುಗಳಲಿ
ನಡೆದು....
ನಿನ್ನನು
ಹುಡುಕುವ
ಹಾಗೆ ಮಾಡಿದ್ದೆ
ಆಕಿ...

No comments:

Post a Comment