ಹಗಲೆಲ್ಲ... ನಿನ್ನ ಮನೆಯ ಹೊರಬಾಗಿಲನ್ನೆ.... ನೋಡುತ್ತಾ ಕುಳಿತುಬಿಡುವೆ ಸಾಕಿ...
ಅವಳು ಮರಳಿ ಬಂದು ಕರೆಯಬಹುದೆಂದಲ್ಲ !!!! ತಾಳಲಾಗದ ನೋವಿಗೆ... ಮುಕ್ತಿಯ ಕೊಡಲು ಸಾವಾದರೂ ಬರಬಹುದೆಂದು !!!
No comments:
Post a Comment