ನಾ... ಕೊಟ್ಟು ಕಳುಹಿಸಿದ ಮಲ್ಲಿಗೆಯ ದಂಡಿಯಲ್ಲಿ ಅಷ್ಟೊಂದು ಘಮವಿರಲಿಲ್ಲವೇನೊ...? ಸಾಕಿ...
ಕೊಟ್ಟದ್ದನ್ನು... ಒಮ್ಮೆಯೂ ಮೂಸಿ ನೋಡದೆ... ಕಸದ ಬುಟ್ಟಿಗೆ ಎಸೆದು ನಡೆದಿದ್ದಳಾಕಿ...
No comments:
Post a Comment