Sunday, March 18, 2018

ಶಾಯರಿ ೭೧

ಮನದ
ಮನೆಯಲ್ಲಿ
ಒಲವ
ಜ್ಯೋತಿಯನ್ನು
ಬೆಳಗಿಸೆಂದಿದ್ದೆ
ಅವಳಿಗೆ
ಸಾಕಿ..

ಹಚ್ಚಿದ್ದಳು...
ತುಪ್ಪದ ದೀಪವನ್ನೆ
ಮಣ್ಣಲಿ ಮುಚ್ಚಿ..
ಕಲ್ಲುಗಳಿಂದ
ಕಟ್ಟಿದ ನನ್ನ
ಗೋರಿಯ ಮೇಲೆ..

No comments:

Post a Comment