ಅವಳಿಗೆ, ನೀ....ಹೇಳಿ ಕಳುಹಿಸು ಸಾಕಿ...
ನಾ ಸತ್ತು, ನನ್ನನು ಹುಗೀದ ಗೋರಿಯ ಮೇಲೆ... ಒಂದೇ ಒಂದು ಹೂವನ್ನೂ ಇಟ್ಟು... ಕಣ್ಣೀರು ಹಾಕಬಾರದೆಂದು
ಬರುವುದಾದರೆ... ಈಗಲೆ ಬಾ...ಎನ್ನು ಅವಳ್ಹೆಸರಲಿ... ಬಿಕ್ಕುತಿರುವ ಬಾಯಿಗೆ ಎರಡು ಹನಿ ನೀರನ್ನಾದರೂ ಹಾಕಿ ಹೋಗಲಿ...
No comments:
Post a Comment