ನನ್ನ ಮನವು ಕಡಲಿನ ತೀರದಂತಾಗಿದ್ದರೆ ಎಷ್ಟೋ ಸುಖವಿರುತ್ತಿತ್ತು ಸಾಕಿ...
ಕ್ಷಣ.. ಕ್ಷಣಗಳಿಗೆ ಇಟ್ಟ ಹೆಜ್ಜೆಯ ಗುರುತುಗಳು ಅಳಿಸಿ ಹೋಗುತ್ತಿದ್ದವಲ್ಲ ಅಲೆಗಳಿಗೆ... ಮನದ ಕಹಿಗಳು ಮುಚ್ಚಿ ಹೋಗುತ್ತಿದ್ದವಲ್ಲ ಸಂತಸದ ಅಲೆಗಳಿಗೆ
No comments:
Post a Comment