ನಿನ್ನೀ.... ಉಪಚಾರಕ್ಕೆ ಕೊಡಲೇನೂ ಇಲ್ಲ ನನ್ನ ಬಳಿ ಸಾಕಿ...
ನನ್ನೆದೆಯ ಒಲವನ್ನೆಲ್ಲ ಈಗಾಗಲೇ ಅವಳಲ್ಲಿ ಅಡುವಾಗಿ ಇಟ್ಟು ಬಂದಿರುವೆನಲ್ಲ..
No comments:
Post a Comment