ನಿನ್ನ ಮದಿರೆ ಮನೆಯಿಂದ, ಯಾರಾದರೂ ಸ್ವರ್ಗಕ್ಕೊ... ನರಕಕ್ಕೊ..ಹೋಗವವರಿದ್ದರೆ ಅವರ ಜೇಬಲ್ಲಿ ಸ್ವಲ್ಪ ಹಣವಿಟ್ಟಿರು ಸಾಕಿ...
ನನಗಿನ್ನು ತಾಳದಾಗಿದೆ ಅವಳಿಲ್ಲದ ವಿರಹದುರಿಯನು ಯಮನಾದರೂ ಬಂದು ನನ್ನನ್ನು ಕರೆದೊಯ್ಯಲಿ... ಆ ಹಣವನ್ನು ಲಂಚವಾಗಿಯಾದರೂ ತೆಗೆದುಕೊಂಡು..
No comments:
Post a Comment