Friday, March 16, 2018

ಶಾಯರಿ ೫೨

ಅವಳಿಲ್ಲದೆ...
ಬದುಕುವುದಕ್ಕೆ
ಮನಸ್ಸಾಗುತ್ತಿಲ್ಲ
ಸಾಕಿ...

ಸಾಯಲು..?
ಭಯವಾಗುತ್ತಿದೆ...
ಗುಟುಕು.. ಗುಟುಕು
ಕುಡಿಯುತ್ತಿರುವೆ
ಮದಿರೆಯನು...
ಸಾಯಲಿಕ್ಕೊಂದಿಷ್ಟು
ಧೈರ್ಯ ಸಿಗಲೆಂದು

No comments:

Post a Comment