Monday, June 12, 2017

ಎದೆಯ ಮಾತುಗಳು

ಸುಮದ ಎದೆಯೊಳಗೆ
ಅಡಗಿ ಕುಳಿತ ಮಧುವಂತೆ
ನಿನಗೆ ಹೇಳುವ ಅದೇಷ್ಟೊ
ಮಾತುಗಳು ನನ್ನೆದೆಯಲಿ
ಅಡಗಿ ಕುಳಿತಿವೆ

No comments:

Post a Comment